ಶನಿವಾರ, 24 ಅಕ್ಟೋಬರ್ 2026

KSRTC-Car Accident

News

KSRTC-Car Accident: ಕೆಎಸ್‌ಆರ್‌ಟಿಸಿ-ಕಾರಿನ ನಡುವೆ ಭೀಕರ ಅಪಘಾತ! ಮೂವರು ಸ್ಥಳದಲ್ಲೇ ಸಾವು!

ಕೆಎಸ್‌ಆರ್‌ಟಿಸಿ ಬಸ್ಸೊಂದು ಕಾರಿಗೆ ಡಿಕ್ಕಿಯಾಗಿ (KSRTC-Car Accident) ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಯಾದಗಿರಿಯ ಮದ್ದರಕಿ ಗ್ರಾಮದಲ್ಲಿ ನಡೆದಿದೆ.