ಸೋಮವಾರ, 26 ಅಕ್ಟೋಬರ್ 2026
Trending

KSRTC Bus TT Tempo accident

latest

ತಡರಾತ್ರಿ ಭೀಕರ ಸರಣಿ ಅಪಘಾತ : 5 ಮಕ್ಕಳು ಸೇರಿದಂತೆ 9 ಜನರ ದಾರುಣ ಸಾವು

ಹಾಸನದಲ್ಲಿ ಸರಣಿ ಅಪಘಾತ ನಡೆದಿದ್ದು, ಭೀಕರ ದುರಂತವೊಂದು ಸಂಭವಿಸಿದೆ. ಕೆಎಸ್ ಆರ್ ಟಿಸಿ ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಇನ್ನೇನು ಸ್ವಾಮಿ ಮಂಜುನಾಥನ ದರ್ಶನ ಪಡೆದುಕೊಂಡು ಧನ್ಯರಾಗಿ ಮನೆ ಸೇರಿದರೆ ಸಾಕಪ್ಪ…