ಶನಿವಾರ, 24 ಅಕ್ಟೋಬರ್ 2026

KSRTC ಕಂಡಕ್ಟರ್ kicks off the passenger

ದಕ್ಷಿಣ ಕನ್ನಡ

KSRTC ಬಸ್ ಕಂಡಕ್ಟರ್ ನ ಗೂಂಡಾ ವರ್ತನೆ, ಪ್ರಯಾಣಿಕನ ನೇರ ಎದೆಗೆ ಒದ್ದು ಬಸ್ ನಿಂದ ಬೀಳಿಸಿ ಕ್ರೌರ್ಯ !

ಪುತ್ತೂರು: ಕೋಳಿಗೆ ಚೀಟಿ ಹರಿದ, ‘ಕಲಕುಂಡಿ ‘ಗೆ ಟಿಕೆಟ್ ಎಳೆದು ‘ಕನ್ನಡ ಕೊಂದು’ ಸುದ್ದಿಯಾಗಿ ಜನರಿಂದ ಉಗಿಸಿಕೊಂಡ ಕೆಂಪು ಡಬ್ಬದ ‘ ಕೆಎಸ್‌ಆರ್ಟಿಸಿ ‘ ಮತ್ತೆ ದುರ್ವರ್ತನೆ ತೋರಿದೆ. ಜನರನ್ನು ಒಯ್ಯಲು ಜನರಿಗಾಗಿ ಇರುವ ಬಸ್ ಸಿಬ್ಬಂದಿ ಅನ್ನದಾತ…