ಶನಿವಾರ, 24 ಅಕ್ಟೋಬರ್ 2026

KSDL

News

KSDL: ‘ಮೈಸೂರು ಸ್ಯಾಂಡಲ್ ಸೋಪ್‌’ ರಾಯಭಾರಿಯಾಗಿ ತಮನ್ನಾ ಯಾಕೆ? 4 ಕಾರಣ ಕೊಟ್ಟ ಸರ್ಕಾರ!

KSDL: ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್‌ (KSDL) ಉತ್ಪನ್ನಗಳಿಗೆ ನೂತರ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ (Tamanna Bhatia) ಅವರನ್ನು ನೇಮಕ ಮಾಡಲಾಗಿದೆ.