Entertainment
Actress Sai Pallavi: ನಟಿ ಸಾಯಿ ಪಲ್ಲವಿ ಕೃಷ್ಣ ನಗರಿ ಉಡುಪಿಯಲ್ಲಿ!
Udupi: ದಕ್ಷಿಣ ಭಾರತದ ಖ್ಯಾತ ಚಿತ್ರನಟಿ, ಸಹಜ ಸುಂದರಿ ಸಾಯಿಪಲ್ಲವಿ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಕರಾವಳಿಗೆ ತಮ್ಮ ಚಿತ್ರೀಕರಣ ಸಂಬಂಧ ಬಂದಿರುವ ನಟಿ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದ್ದಾರೆ. ಕಾಣಿಯೂರು…

