Organic farming: ಸಾವಯವ ಕೃಷಿ ಮಾಡಬೇಕೆಂದಿದ್ದೀರಾ? ಅಡಿಪಾಯಕ್ಕೆ ಈ ನಾಲ್ಕು ʻM’ಗಳು ಬಹಳ ಮುಖ್ಯ!
Organic farming: ಸಾವಯವ ಕೃಷಿಯ ಸಮರ್ಥನೀಯತೆ ಮತ್ತು ಉತ್ಪಾದಕತೆಗೆ(Production) ಈ ಅಂಶಗಳು ನಿರ್ಣಾಯಕವಾಗಿವೆ. ಪ್ರತಿ M ಅನ್ನು ಪರಿಗಣನೆಗೆ ತೆಗೆದುಕೊಂಡರೆ, ಪ್ರತಿಯೊಂದು ಅಂಶವು ಮಣ್ಣಿನ(Soil) ಜೀವನಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ









