ಶನಿವಾರ, 24 ಅಕ್ಟೋಬರ್ 2026

kride recruitment 2023

Jobs

KRIDE Railway Job : ಕೆರೈಡ್‌ನಿಂದ ಉದ್ಯೋಗವಕಾಶ, ಪದವಿಯಾದವರಿಗೆ ಆದ್ಯತೆ, ಒಟ್ಟು ಹುದ್ದೆ-23

KRIDE Jobs 2023 Notification: ರಾಜ್ಯದ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು (Rail Infrastructure Development Company Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.