ಸೋಮವಾರ, 26 ಅಕ್ಟೋಬರ್ 2026
Trending

KPSC various posts additional list released

Jobs

KPSC : ಕೆಪಿಎಸ್‌ಸಿ ಇಂದ ವಿವಿಧ ಹೆಚ್ಚುವರಿ ಆಯ್ಕೆಪಟ್ಟಿ!

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ವಿವಿಧ ಇಲಾಖೆಗಳ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ವಿವಿಧ ಇಲಾಖೆಯ ಎಂಡಿಆರ್‌ಎಸ್‌ನ ಉರ್ದು ಶಿಕ್ಷಕರು, ಗಣಿತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ನಿಲಯಪಾಲಕರು ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ…