ಸೋಮವಾರ, 26 ಅಕ್ಟೋಬರ್ 2026
Trending

koragajja news

News

Koragajja Daiva: ತೀರ್ಪು ಕೊಡೋ ಕೊರಗಜ್ಜನಿಗೇ ಕಂಠಕವಾಯ್ತು ಜಮೀನು ವಿವಾದ !! ಸಿಟ್ಟಿನಲ್ಲಿ ಗುಡಿಗೇ ಬೆಂಕಿ ಇಟ್ಟ ಮಾಲೀಕ !!

ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ಎರಡು ತಂಡಗಳು ಜಗಳ ಮಾಡಿಕೊಂಡು ಅಂತಿಮವಾಗಿ ಒಬ್ಬ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ (Man sets fire into Koragajjana gudi) ಇಟ್ಟಿದ್ದಾನೆ.