ಮಂಗಳೂರು; ಸ್ಕೂಟರ್‌ನಲ್ಲಿ ಸ್ಟಂಟ್-7000ರೂ. ದಂಡ
ಮಂಗಳೂರು; ಸ್ಕೂಟರ್‌ನಲ್ಲಿ ಸ್ಟಂಟ್ ಮಾಡುತ್ತಾ ಅಪಾಯಕಾರಿ ಸವಾರಿ ಮಾಡುತ್ತಿದ್ದ ಯುವಕನಿಗೆ ಮಂಗಳೂರು ನಗರ ಸಂಚಾರ ಪೊಲೀಸರು 7000 ರೂ. ದಂಡ ವಿಧಿಸಿದ್ದಾರೆ. ಕೊಣಾಜೆ ಬಳಿ ವಿದ್ಯಾರ್ಥಿಯೋರ್ವ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದ. ಇದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್…









