Breaking Entertainment News Kannada
Komal New Movie – Yala Kunni: ವಜ್ರಮುನಿಯವರ ಫೇಮಸ್ ಬೈಗುಳ ‘ಯಲಾ ಕುನ್ನಿ’ ಯೇ ಈ ಚಿತ್ರದ ಟೈಟಲ್ ! ಹಾಸ್ಯ ಪಾತ್ರದಲ್ಲಿ ನಗಿಸಲು ಬರ್ತಿದ್ದಾರೆ ನಟ ಕೋಮಲ್ !
ವಜ್ರಮುನಿಯವರ ಬೈಗುಳವನ್ನೇ ಎತ್ತಿಕೊಂಡು ' ಯಲಾ ಕುನ್ನಿ ' ಚಿತ್ರ ರೆಡಿಯಾಗುತ್ತಿದೆ. ಕೋಮಲ್ ‘ಯಲಾ ಕುನ್ನಿ’ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ವಜ್ರಮುನಿ ಪಾತ್ರ ಮಾಡಲಿದ್ದಾರೆ.

