Browsing Tag

kolara temple

ಕೋಲಾರಮ್ಮ ದೇವಿಯ ದರ್ಶನ ಪಡೆದ ಡಾ.ಸುಧಾಮೂರ್ತಿ |ಅಳಿಯ ರಿಷಿ ಸುನಕ್ ಬಗ್ಗೆ ಹೇಳಿದ್ದಿಷ್ಟು!!!

ಸಮಾಜಕ್ಕೆ ಮತ್ತು ಮಹಿಳೆಯರಿಗೆ ಮಾದರಿ ಆಗಿರುವ ಸುಧಾಮೂರ್ತಿ ಅವರ ಸೇವೆಗಳು ನಿಸ್ವಾರ್ಥವಾಗಿದೆ. ಅಲ್ಲದೆ ಅವರ ಸಾಧನೆಗಳು ಅಪಾರವಾಗಿದೆ. ಅದಲ್ಲದೆ ಇನ್ಫೋಸಿಸ್ ಮುಖ್ಯಸ್ಥೆ ಆಗಿ ಡಾ.ಸುಧಾಮೂರ್ತಿ ಆಯ್ಕೆ ಆಗಿರುವುದು ಗೊತ್ತಿರುವ ವಿಷಯ. ಪ್ರಸ್ತುತ ಸುಧಾಮೂರ್ತಿಯವರು ಶುಕ್ರವಾರ ಬೆಳಗ್ಗೆ ಕೋಲಾರದ