ಶನಿವಾರ, 24 ಅಕ್ಟೋಬರ್ 2026

Kolar

latest

Holi Festival : ಹೋಳಿ ಹಬ್ಬವೇ ಕಂಟಕವಾಯ್ತಾ?! ಹುಡುಗಿ ಮೇಲೆ ಯುವಕ ಬಣ್ಣ ಎರಚಿದಕ್ಕಾಗಿ ಕಿಡ್ನಾಪ್‌, ಹಿಗ್ಗಾಮುಗ್ಗಾ ಥಳಿತ.!

ಇದೀಗ ಹೋಳಿ ಸಂಭ್ರಮದ ಬಣ್ಣವೇ ಕಂಟಕ ಎದುರಾದ ಘಟನೆಯೊಂದು ರಾಜ್ಯದಲ್ಲಿ ಬೆಳಕಿಗೆ ಬಂದಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳಿಸುವಂತೆ ಮಾಡಿದಂತೂ ನಿಜ.

Karnataka State Politics Updates

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸೋಲ್ಲ, ಅದು ಕೇವಲ ದೊಂಬರಾಟ – ಬಿ. ಎಸ್. ಯಡಿಯೂರಪ್ಪ !

ಸಿದ್ದರಾಮಯ್ಯ ಅವರು ಕೋಲಾರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಅವರು ನಾಟಕ ಮಾಡುತ್ತಿದ್ದಾರೆ. ಮೈಸೂರಿಗೆ ಬರಲು ಯತ್ನ ನಡೆಸಿದ್ದಾರೆ ಎಂದು ಬಿಜೆಪಿಯ ರಾಜಾಹುಲಿ ಬಿ.ಎಸ್‌.ಯಡಿಯೂರಪ್ಪನವರು ಖಚಿತವಾಗಿ ಹೇಳಿದರು. ನಿನ್ನೆ ಬೆಳಗಾವಿ ನಗರದಲ್ಲಿ ಮಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ನಾನೇನು ಭವಿಷ್ಯ ಹೇಳುತ್ತಿಲ್ಲ,…

News

‘ಫೇಸ್ ಬುಕ್ ನಲ್ಲೆ’ಗೋಸ್ಕರ ಸ್ವಂತ ಹೆಂಡತಿಗೇ ವಿಷ ಉಣಿಸಿದ ಭೂಪ!

ಸಾಮಾಜಿಕ ಜಾಲತಾಣಗಳು ಕೆಲವೊಮ್ಮೆ ಸೃಷ್ಟಿಸುವ ಅವಾಂತರಗಳು ಕೆಲವರ ಬದುಕನ್ನೇ ಹಾಳುಗೆಡವುತ್ತವೆ. ಇಂತಹ ಎಷ್ಟೋ ಘಟನೆಗಳು ಪ್ರತಿದಿನ ಘಟಿಸುತ್ತಲೇ ಇರುತ್ತವೆ. ಇದೀಗ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು ಗಂಡನೇ ತನ್ನ ಸ್ವಂತ ಹೆಂಡತಿಯನ್ನು ಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ. ತನ್ನ…

Karnataka State Politics Updates

ಕೋಲಾರದಿಂದ ಚುನಾವಣೆಗೆ ಸ್ಪರ್ಧಿ : ಅಧಿಕೃತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ

ಮುಂದಿನ ವಿಧಾನಸಭೆ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿ ಖಚಿತ ಎಂದು ಅಧಿಕೃತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಭೇಟಿ, ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ, ತಾವು ಕೋಲಾರದಿಂದ ಸ್ಪರ್ಧಿ…

News

ಭಾರೀ ಮಳೆ, ಚಳಿ : ಈ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪ್ರಭಾವ ರಾಜ್ಯದ ಎಲ್ಲ ಕಡೆಗಳಲ್ಲಿ ಪ್ರಭಾವ ಬೀರಿದ್ದು, ಹೆಚ್ಚಿನ ಕಡೆಗಳಲ್ಲಿ ಮಳೆರಾಯ ಬೆಳಗ್ಗೆಯೇ ದರ್ಶನ ನೀಡಿದ್ದಾನೆ. ಹಾಗೆಯೇ ಕೋಲಾರ ಜಿಲ್ಲೆಯಲ್ಲಿ ಸತತವಾಗಿ ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಮಳೆ…

latest

SSLC ವಿದ್ಯಾರ್ಥಿನಿಗೆ “ಹನಿಮೂನ್” ಬಗ್ಗೆ ಪ್ರಶ್ನೆ ಕೇಳಿದ ಶಿಕ್ಷಕ | ವಿದ್ಯಾರ್ಥಿನಿ ಮಾಡಿದ್ದಿಷ್ಟೇ!!!

ಶಿಕ್ಷಕ ವಿದ್ಯಾರ್ಥಿಯ ಸಂಬಂಧ ಗುರು ಹಾಗೂ ಶಿಷ್ಯನ ಸಂಬಂಧ. ಈ ಸಂಬಂಧ ಯಾವತ್ತಿಗೂ ನಿರ್ಮಲ. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಈ ಶಿಕ್ಷಕರ ವರ್ತನೆಗಳು ಹೆಣ್ಮಕ್ಕಳಿಗೆ ನಿಜಕ್ಕೂ ಮುಜುಗರ ತರುವಂತೆ ಮಾಡುತ್ತಿದೆ. ಏನಕ್ಕೆ ಈಗ ಈ ವಿಷಯವೆಂದರೆ, ಕಲಿಯಲು…

ಬೆಂಗಳೂರು

ಕೆರೆಯ ನೀರಿನಲ್ಲಿ ಪುಟ್ಟ ಕಂದನನ್ನು ಎದೆಗಪ್ಪಿಕೊಂಡೇ ಕೊಂದುಬಿಟ್ಟ ಈ ಟೆಕ್ಕಿ ಅಪ್ಪ! ಸಾಲಬಾಧೆಗೆ ಪುಟ್ಟ ಕಂದನನ್ನೇ ಬಲಿಕೊಟ್ಟ ಪಾಪಿ |

ಆತ ಸಾಲಬಾಧೆಯಿಂದ ತತ್ತರಿಸಿ ಹೋಗಿದ್ದ. ಕೆಲಸವಿಲ್ಲದೆ ಮನೆಯಲ್ಲಿ ಇದ್ದಾತನ ಬಳಿ ಸಾಲಗಾರರು ಬಂದು ಹಣ ಕೇಳಿದಾಗ ಆತ ಸಾಯೋ ನಿರ್ಧಾರ ಮಾಡಿದ್ದ. ಆತ ಒಬ್ಬನೇ ಸಾಯೋ ನಿರ್ಧಾರಕ್ಕೆ ಬಂದಿದ್ದಲ್ಲ ಆತನ ಜೊತೆ ಆತನ ಮಗುವನ್ನು ಕೂಡಾ ತನ್ನೊಂದಿಗೆ ಕರೆದುಕೊಂಡು…

News

ಹೆಣ್ಣು ಮಗು ಹುಟ್ಟಿದ್ದಕ್ಕೆ ಇಲ್ಲೊಬ್ಬ ತಂದೆ ಮಾಡಿದ್ದೇನು ನೋಡಿ!!!

ಹೆಣ್ಣು-ಗಂಡು ಸಮಾನರು ಎಂದು ಎಷ್ಟೇ ಹೇಳಿದರೂ, ಸರ್ಕಾರ ಅಸಮಾನತೆಯನ್ನು ಹೋಗಲಾಡಿಸಲು ನಿಯಮಗಳನ್ನು ಜಾರಿಗೊಳಿಸಿದರೂ, ಜನರಲ್ಲಿ ಹೆಣ್ಣು ಎಂಬ ತಾತ್ಸಾರ ಭಾವ ಹೋಗಿಲ್ಲ. ಹೆಣ್ಣನ್ನು ತಾಯಿಯಾಗಿ, ಮಡದಿಯಾಗಿ ಸ್ವೀಕರಿಸುವ ನಮ್ಮ ಸಮಾಜಕ್ಕೆ ಹೆಣ್ಣನ್ನು ಮಗಳಾಗಿ ಸ್ವೀಕರಿಸುವ ಮನಸ್ಥಿತಿಯಿಲ್ಲ.ಸಮಾಜದಲ್ಲಿ ಹೆಣ್ಣಿನ ಮೇಲೆ…

latest

ತಂದೆಯ ಮೇಲಿನ ಅಗಾಧ ಪ್ರೀತಿ | ಅಪ್ಪನ ಸಮಾಧಿಗೆ ಮಗ ಮಾಡಿದ ಪುಷ್ಪಾರ್ಚನೆಯ ರೀತಿ ಅಮೋಘ

ತಂದೆಯ ಮೇಲಿನ ಅಗಾಧ ಪ್ರೀತಿಗೆ ಇಲ್ಲೋರ್ವ ಮಗ ಹೆಲಿಕಾಪ್ಟರ್ ಮೂಲಕ ಪುಷ್ಪನಮನ ಮಾಡಿದ ಅಪರೂಪದ ಘಟನೆಯೊಂದು ನಡೆದಿದೆ. ಅಪರೂಪದಲ್ಲಿ ಅಪರೂಪದ ಈ ಘಟನೆಯು ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊತ್ತೂರು ರಾಮಾಪುರ ಗ್ರಾಮದ ಲೋಕೇಶ್ ಎಂಬುವರು…