Kolara: ಹೆಂಡತಿ ಸುಂದರವಾಗಿದ್ದಾಳೆಂದು ಕೊಂದೇ ಬಿಟ್ಟ ಪಾಪಿ ಗಂಡ !! ಇಲ್ಲಿದೆ ನೋಡಿ ಮನಮಿಡಿಯೋ ಸ್ಟೋರಿ
Kolara crime: ತಾವು ಹೇಗಿದ್ದರೂ ಪರವಾಗಿಲ್ಲ ತಮ್ಮ ಹೆಂಡತಿಯರು ಸುಂದವಾಗಿರಬೇಕು ಅನ್ನೋ ಗಂಡಂದಿರೇ ಹೆಚ್ಚು. ಅಲ್ಲದೆ ಆಕೆ ಚಂದವಾಗಿ ಕಾಣಲು ಗಂಡಂದಿರು ಏನು ಬೇಕಾದರೂ ಮಾಡುವುದುಂಟು. ಆದರೆ ಇಲ್ಲೊಬ್ಬ ಪಾಪಿ ಪತಿ ತನ್ನ ಹೆಂಡತಿ ಸುಂದರವಾಗಿರುವುದನ್ನು ಸಹಿಸದೇ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ.…