Kodagu: ಕೊಡಗಿನ ಭಾಗಮಂಡಲದಲ್ಲಿ ಅವೈಜ್ಞಾನಿಕ, ಕಳಪೆ ಕಾಮಗಾರಿ : ಪ್ರಕೃತಿ ಸಹಜ ಗುಣ ತಿಳಿದಿದ್ದರೂ ಈ ಕಾಮಗಾರಿ ಮಾಡಿದ ಉದ್ದೇಶವೇನು..?
ಕೊಡಗಿನ ಭಾಗಮಂಡಲ ಪ್ರದೇಶ ಇತ್ತೀಚಿಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಇದೀಗ ಭಾಗಮಂಡಲದಲ್ಲಿ ಕಳೆದ ಏಳು ತಿಂಗಳ ಹಿಂದೆ ನಡೆದ ಉದ್ಯಾನವನ ಕಾಮಗಾರಿ ಅವೈಜ್ಞಾನಿಕ ಹಾಗೂ ತೀರಾ ಕಳಪೆ ಮಟ್ಟದಿಂದ ಕೂಡಿದ್ದು, ಹಣ ದುರುಪಯೋಗದ ವಾಸನೆ ಇಲ್ಲಿನ ಸಾರ್ವಜನಿಕರ…










