Interesting
ಕರ್ನಾಟಕದ ರಾಜ್ಯ ಪಕ್ಷಿ ಯಾವುದೆಂದು ಗೊತ್ತೇ ನಿಮಗೆ? ಇದರ ಸಂಪೂರ್ಣ ವಿವರ ಇಲ್ಲಿದೆ!!!
ನಮ್ಮ ದೇಶ ತನ್ನದೇ ಪರಂಪರೆ ಸಂಸ್ಕೃತಿ,ಹಾಗೂ ಪ್ರಾಕೃತಿಕ ಸಂಪತ್ತುಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ಇದರ ಜೊತೆಗೆ ವಿಭಿನ್ನ ಜೀವರಾಶಿಗಳ ಆಗರವಾಗಿದ್ದು, ವೈಶಿಷ್ಟ್ಯತೆಯ ಸಂಗಮವಾಗಿದೆ. ನಮ್ಮ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು…

