ಭಾನುವಾರ, 25 ಅಕ್ಟೋಬರ್ 2026

Knowledge zone

Entertainment

ನಿಮ್ಮ ಕಣ್ಣಿಗೊಂದು ಸವಾಲ್‌ ಓದುಗರೇ | ಈ ಡೈಮಂಡ್‌ ಕಾರ್ಡ್‌ನಲ್ಲಿರೋ ಇನ್ನೊಂದು 8 ನ್ನು ಪತ್ತೆ ಮಾಡಿ

ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ನೋಡಲು ಸಿಗುತ್ತವೆ. ಅದು ಯಾವುದೋ ಪ್ರಾಣಿ-ಪಕ್ಷಿಗಳದ್ದಾಗಿಬಹುದು. ವಸ್ತುಗಳನ್ನು ಪತ್ತೆ ಹಚ್ಚುವ ಕೆಲಸವಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ…