Entertainment
Tech Tips: ನಿಮ್ಮ ವಾಟ್ಸಪ್ ಡಿಪಿ ಯಾರೆಲ್ಲಾ ನೋಡಿದ್ದಾರೆ ಎಂದು ತಿಳಿಯಬೇಕೇ? ಇಲ್ಲಿದೆ ಸುಲಭೋಪಾಯ
ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಜೀವನದ ಒಂದು ಭಾಗವಾಗಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಾಟ್ಸಪ್ ಅನ್ನು ಅತಿಹೆಚ್ಚು ಬಳಕೆ ಮಾಡುತ್ತಾರೆ. ಇತ್ತೀಚೆಗೆ ವಾಟ್ಸಪ್ ತನ್ನ ಹೊಸ ಹೊಸ ಫೀಚರ್ಸ್ ಗಳಿಂದ ಜನರನ್ನು ಸೆಳೆಯುತ್ತಿದೆ. ಹಾಗೇ ಇಂದಿನ ದಿನಗಳಲ್ಲಿ ವಾಟ್ಸಪ್…

