News
KM Chinnappa: ನಡೆದಾಡುವ ಕಾಡಿನ ನಿಘಂಟು ಎಂದು ಹೆಸರುವಾಸಿಯಾಗಿದ್ದ ಕೆಎಂ ಚಿಣ್ಣಪ್ಪ ನಿಧನ
KM Chinnappa: ಕೊಡಗಿನ ಕೆ.ಎಂ. ಚಿಣ್ಣಪ್ಪ (KM Chinnappa) ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ 11:20ರ ಗಂಟೆಗೆ ವಿಧಿವಶರಾಗಿದ್ದಾರೆ. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಇವರ ಕೊಡುಗೆ ಅಪಾರ. ಇದನ್ನೂ ಓದಿ: Dakshina…

