ಶನಿವಾರ, 24 ಅಕ್ಟೋಬರ್ 2026

Kitchen trick

Food

ಜೇನುತುಪ್ಪವನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ ಮಾಡಿ!

ಮನೆಯಲ್ಲಿ ಏನಾದರೂ ಸಿಹಿವಸ್ತು ಇಟ್ಟ ತಕ್ಷಣ ಎಲ್ಲಿಂದಲೋ ಬಂದ ಇರುವೆ ಗುಂಪುಗಳು ಮುತ್ತಿಗೆ ಹಾಕುವುದನ್ನು ನೋಡಿದ್ದೇವೆ. ಅಡುಗೆಮನೆಯಲ್ಲಿ ವಿಶೇಷವಾಗಿ ಜೇನುತುಪ್ಪ ಮತ್ತು ಸಕ್ಕರೆ ಡಬ್ಬಿಗಳಲ್ಲಿ ಇರುವೆ ಕಂಡು ಬರೋದು ಸಾಮಾನ್ಯ. ಸಕ್ಕರೆಯಿಂದ ಇರುವೆಗಳನ್ನು ಸುಲಭವಾಗಿ ತೆಗೆದುಹಾಕಬಹುದು ಆದರೆ ಜೇನುತುಪ್ಪದಿಂದ…