ಶನಿವಾರ, 24 ಅಕ್ಟೋಬರ್ 2026

Kissing Device

Interesting

Kissing Device: ನೀವು ಸಂಗಾತಿಯಿಂದ ದೂರವಿದ್ದು ಮುತ್ತಿಸಿ, ಮುದ್ದಿಸಲು ಆಗುತ್ತಿಲ್ಲವೆ? ಡೋಂಟ್ವರಿ, ಇನ್ಮುಂದೆ ಈ ಸಾಧನದಿಂದ ಆನ್‌ಲೈನ್‌ನಲ್ಲೇ ಸ್ಮೂಚ್ ಮಾಡ್ಬೋದು

ರಿಲೇಶನ್‌ ಶಿಪ್‌ನಲ್ಲಿದ್ದು ಏನಾದರೂ ಕಾರಣಗಳಿಂದ ದೂರವಿದ್ದು, ತಮ್ಮ ಪ್ರೇಯಸಿ ಅಥವಾ ಸಂಗಾತಿಯ ಸ್ಪರ್ಶವಿಲ್ಲದೆ ವ್ಯಥೆ ಪಡೋರೆ ಹೆಚ್ಚು