BBK 12: ದೊಡ್ಮನೆಯಲ್ಲಿ 2ನೇ ಬಾರಿ ಕ್ಯಾಪ್ಟನ್ ಆದ ರಘು!
BBK 12: ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಜಾಹ್ನವಿ ಮತ್ತು ರಘು ಅವರು ಕ್ಯಾಪ್ಟನ್ ರೇಸ್‌ನಲ್ಲಿದ್ದು, ಈ ಆಟದಲ್ಲಿ ರಘು ಅವರು ವಿಜೇತರಾಗಿ ದೊಡ್ಮನೆಯ ರಘು ಅವರು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿದ್ದಾರೆ. ನಾಮಿನೇಟೆಡ್ ಆಗಿರುವ ತಂಡದಲ್ಲಿದ್ದ…




