Interesting
ಸುದೀಪ್ ತನ್ನ ಅಭಿಮಾನಿಗಳಿಗೆ ಕೊಟ್ರು ಗುಡ್ ನ್ಯೂಸ್ | ವಿಕ್ರಾಂತ್ ರೋಣದ ನಂತರ ಮಾಡುವ ಸಿನಿಮಾ ಯಾವ್ದು ಗೊತ್ತಾ?
ಅಭಿನಯ ಚಕ್ರವರ್ತಿ ಸುದೀಪ್ ತನ್ನ ಹುಟ್ಟು ಹಬ್ಬವನ್ನು ಈ ಭಾರಿ ಭರ್ಜರಿಯಾಗಿ ತನ್ನ ಫ್ಯಾನ್ಸ್ ಜೊತೆ ಆಚರಿಸಿಕೊಂಡಿದ್ದಾರೆ. ಏಕೆಂದರೆ ಈ ಎರಡು ವರ್ಷಗಳ ಹಿಂದಿನಿಂದಲೂ ಕೋವಿಡ್ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದರ ಜೊತೆಗೆ ಒಂದು…


