ಹೀರೋ ಆಗಿ ಮಿಂಚಲು ರೆಡಿಯಾದ್ರು ನೋಡಿ ನಮ್ಮ ‘ಕೆಜಿಎಫ್ ತಾತಾ’ !!
ಕರ್ನಾಟಕದ ಸಿನಿಪ್ರಿಯರಿಗೆ ‘ಕೆಜಿಎಫ್’ ಸಿನಿಮಾ ಸದಾ ಅಚ್ಚಳಿಯದೆ ಮನದಲ್ಲಿ ಉಳಿಯುವ ಸಿನಿಮಾಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಆ ಸಿನಿಮಾದಲ್ಲಿ ‘ನಿಮಗೊಂದು ಸಲಹೆ ಕೊಡ್ತೀನಿ.. ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋದಕ್ಕೆ ಹೋಗ್ಬೇಡಿ ಸಾರ್..’ ಎಂಬ ಡೈಲಾಗ್ ಮೂಲಕ…








