ಅಡುಗೆ-ಆಹಾರ
ಕೆಸುವಿನ ಗೆಡ್ಡೆ ಆರೋಗ್ಯಕ್ಕೆ ಒಳಿತು
ಆಧುನಿಕ ಕಾಲದಲ್ಲಿ ಆರೋಗ್ಯಕ್ಕೆ ಯಾವುದು ಒಳಿತು ತರಕಾರಿ ಎಂಬುದು ತಿಳಿಯುವುದು ಬಲು ಕಷ್ಟಕರ. ಹೀಗಾಗಿ ಆದಷ್ಟು ಸಂಶೋಧಿಸಿ, ಪರಿಶೀಲಿಸಿ ಸೇವಿಸಿದರೆ ಉತ್ತಮ. ಅದರಲ್ಲೂ ಹಸಿ ತರಕಾರಿಯನ್ನು ಹಾಗೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ಸಂಗತಿ.…
