ಶನಿವಾರ, 24 ಅಕ್ಟೋಬರ್ 2026

Keshav Maharaj broke the record of 64 years ago

News

Keshav Maharaj: ಬರೋಬ್ಬರಿ 64 ವರ್ಷಗಳ ಹಿಂದಿನ ದಾಖಲೆ ಮುರಿದ ಕೇಶವ್ ಮಹಾರಾಜ್!

Keshav Maharaj: ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸುವ ಮೂಲಕ ಭಾರತೀಯ ಮೂಲದ ಕೇಶವ್ ಮಹಾರಾಜ್ ಸಂಚಲನ ಸೃಷ್ಟಿಸಿದ್ದಾರೆ. ಕೇಶವ್ ಮಹಾರಾಜ್ 2016 ರಿಂದ ಸೌತ್ ಆಫ್ರಿಕಾ ಪರ ಆಡುತ್ತಿದ್ದು, ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ…