ಶನಿವಾರ, 24 ಅಕ್ಟೋಬರ್ 2026

Kerala news

latest

ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಬೈಕ್

ಕೇರಳ: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್ ಏರಿದ ಘಟನೆ ಕೇರಳದ ಇಡುಕಿಯ ವೆಲ್ಲಾಯಕುಂಡಿಯಲ್ಲಿ ನಡೆದಿದೆ. ಬೈಕ್ ಸವಾರ ವಿಷ್ಣುಪ್ರಸಾದ್ ಈ ಅನಾಹುತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷ್ಣುಪ್ರಸಾದ್ ತನ್ನ ಗೆಳೆಯನ ಬೈಕ್ ನ್ನು ಅತಿ ವೇಗದಲ್ಲಿ…

latest

ಕಾಡು ಹಂದಿಗಳ ಹತ್ಯೆಗೆ ಅನುಮತಿ ನೀಡಿದ ಸರ್ಕಾರ

ಕೇರಳ: ಕೃಷಿ ಜಮೀನುಗಳಲ್ಲಿ ಬೆಳೆ ಹಾಳು ಮಾಡುವ ಹಾಗೂ ಮನುಷ್ಯರಿಗೆ ಅಪಾಯಕಾರಿಯಾಗುವಂತಹ ಕಾಡು ಹಂದಿಗಳ ಹತ್ಯೆಗೆ ಕೇರಳ ಸರ್ಕಾರ ಅನುಮತಿ ನೀಡಿದೆ. ಕಾಡು ಪ್ರದೇಶದ ಸುತ್ತಮುತ್ತ ವಾಸಿಸುವ ರೈತರು, ಕಾಡುಹಂದಿಗಳಿಂದ ಆಗುತ್ತಿರುವ ತೊಂದರೆ ಹಾಗು ಬೆಳೆ ಹಾನಿ ಕುರಿತು…

latest

ಬಿಜೆಪಿ ಕಾರ್ಯಕರ್ತನ ಕೊಲೆ| ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬರುವಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು| ಪೊಲೀಸರಿಂದ ಇಬ್ಬರ ಬಂಧನ

ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನಲೆ ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ ನಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಹರಿಪಾದ್ ನ ಕುಮಾರಪುರಂ ಬಳಿಯ ವರ್ಯಂಕೋಡ್ವಿದ…

latest

ಅವಳಿಗಾಗಿ ಒಂದು ‘ ಅವಳ್ ಕಾಯಿ ‘ | ಇದು ದೇಶದ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ

ತಿರುವನಂತಪುರಂ : ಕೇರಳದ ಕುಂಬಳಂಗಿ ಗ್ರಾಮವು ಸ್ಯಾನಿಟರಿ ಮುಕ್ತ ಗ್ರಾಮವಾಗಿ ಬೆಳೆಯಲು ದಿಟ್ಟ ಹೆಜ್ಜೆಯನ್ನು ಮುಂದಿಟ್ಟುಕೊಂಡಿದೆ. ಹೌದು, ಹೆಣ್ಣುಮಕ್ಕಳು ಋತುಮತಿಯಾದಾಗ ಸ್ಯಾನಿಟರಿ ನ್ಯಾಪ್ ಕಿನ್ ಬಳಸುವ ಬದಲು ಮೆನ್ ಸ್ಟ್ರುವಲ್ ಕಪ್ ಬಳಸುವ ಅಂಗವಾಗಿ ಈ ಬೆಳವಣಿಗೆ ನಡೆದಿದೆ.…

latest

ಇನ್ನು ಮುಂದೆ ಶಾಲೆಗಳಲ್ಲಿ ಶಿಕ್ಷಕರನ್ನು ಸರ್, ಮೇಡಂ ಎಂದು ಕರೆಯುವಂತಿಲ್ಲ !! | ಹಾಗಿದ್ರೆ ಇನ್ನು ಹೇಗೆ ಸಂಬೋಧಿಸುವುದು??

ಇಷ್ಟು ದಿನ ವಿದ್ಯಾರ್ಥಿಗಳು ಲಿಂಗಾನುಸಾರವಾಗಿ ಶಾಲೆಗಳಲ್ಲಿ ಶಿಕ್ಷಕರನ್ನು ಸರ್, ಮೇಡಂ ಎಂದು ಕರೆಯುತ್ತಿದ್ದರು. ಆದರೆ ಇನ್ನುಮುಂದೆ ಕೇರಳದಲ್ಲಿ ಶಿಷ್ಯರು, ಗುರುಗಳನ್ನು ‘ಟೀಚರ್’ ಎಂದು ಸಂಬೋಧಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ಮುಂದೆ ಲಿಂಗ ಬೇಧವಿಲ್ಲದೆ ವಿದ್ಯಾರ್ಥಿಗಳು ಟೀಚರ್ ಎಂದು ಕರೆಯುತ್ತಾರೆ. ಈ ಧೋರಣೆಯನ್ನು…

latest

ಹೆಲಿಕಾಪ್ಟರ್ ಹಾರಾಟದಿಂದ ಕಟ್ಟಡ ಮಾಲೀಕನಿಗೆ 25 ಸಾವಿರ ರೂ. ನಷ್ಟ!

ಎತ್ತುಮನೂರು: ಹೆಲಿಕಾಪ್ಟರ್​ವೊಂದು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ ಪರಿಣಾಮ ಕೇರಳದ ಕೊಟ್ಟಾಯಂ ಕಟ್ಟಡದ ಮೇಲ್ಚಾವಣಿ ಹಾನಿಯಾಗಿದ್ದು, ಸುಮಾರು 25 ಸಾವಿರ ರೂಪಾಯಿ ನಷ್ಟವಾದ ಘಟನೆ ನಡೆದಿದೆ. ಈ ಘಟನೆ ಎತ್ತುಮನೂರಿನ ವಲ್ಲಿಕಾಡುವಿನಲ್ಲಿರುವ ಕುರಿಶುಮಲ ಏರಿಯಾದಲ್ಲಿ ಬುಧವಾರ ಬೆಳಗ್ಗೆ 10.45ರ…

latest

ಬಡ ಹೆಣ್ಣು ಮಕ್ಕಳ ಕನಸಿಗೆ ರೆಕ್ಕೆ ಕಟ್ಟಿದ ಸಹೃದಯಿ|ತನ್ನ ಸ್ವಂತ ಮಗಳ ಮದುವೆ ಜೊತೆ ಬಡಕುಟುಂಬದ ಐವರು ಹೆಣ್ಣು ಮಕ್ಕಳಿಗೂ ಅದ್ದೂರಿ ಮದುವೆ

ಇಂದಿನ ಕಾಲದಲ್ಲಿ ಮದುವೆ ಎಂದರೆ ಅದು ಸಂಪ್ರದಾಯಕ್ಕಿಂತಲೂ ಆಡಂಬರ ಆಗಿದೆ. ತನ್ನ ಮಗ -ಮಗಳ ಮದುವೆ ಅದ್ದೂರಿಯಾಗಿ ಆಚರಿಸಬೇಕು ಎಂಬೆಲ್ಲ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.ಆದರೆ ಈ ವಿಜೃಂಭಣೆಗೆ ಖರ್ಚು ಮಾಡೋ ಹಣ ಬಡ ಕುಟುಂಬದ ಕೈ ಹಿಡಿದರೆ ಅದೆಷ್ಟು ಚಂದ…

News

ಕೇರಳ : ಗೋಮಾಂಸ ಸೇವಿಸಿದ 24 ಯುವಕರಿಗೆ ಸಾಮಾಜಿಕ ಬಹಿಷ್ಕಾರ

ಕೇರಳ‌: ಗೋಮಾಂಸ ಸೇವಿಸಿದ 24 ಬುಡಕಟ್ಟು ಜನಾಂಗದ ಯುವಕರಿಗೆ ಸಾಮಾಜಿಕ ಬಹಿಷ್ಕಾರ ಹೇರಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಗೋಮಾಂಸ ಸೇವನೆ ತಮ್ಮ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಮೂಲಕ ಶತಮಾನದ ತಮ್ಮ ಪದ್ಧತಿ, ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಾರೆ ಎಂದು…

latest

ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ | ಕುಕ್ಕುಟೋದ್ಯಮಕ್ಕೆ ಮತ್ತೆ ಎದುರಾಗಿದೆ ಆತಂಕ

ತಿರುವನಂತಪುರಂ: ಕೇರಳದಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಕೇರಳದ ಕುಟ್ಟನಾಡು ಭಾಗದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿರುವನಂತಪುರ ಜಿಲ್ಲಾಡಳಿತಕ್ಕೆ ರಾಜ್ಯಸರಕಾರ ಸೂಚನೆ ನೀಡಿದೆ.ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಕುಟ್ಟನಾಡಿನ 12 ಕಿಲೋ…