News
Kerala: 1 ನೇ ತರಗತಿಗೆ ʼಪ್ರವೇಶ ಪರೀಕ್ಷೆʼ ಬ್ಯಾನ್
Kerala: ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸುವ ಶಾಲೆಗಳ ಕ್ರಮವನ್ನು "ಮಕ್ಕಳ ಮೇಲಿನ ದೌರ್ಜನ್ಯ" ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ಖಂಡಿಸಿದ್ದಾರೆ.