Education
KEA: K-SET ಪರೀಕ್ಷೆ ಮುಂದೂಡಿಕೆ – ಇಲ್ಲಿದೆ ಮುಂದಿನ ದಿನಾಂಕ !!
KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ವತಿಯಿಂದ ನಡೆಸಲ್ಪಡುವ, 26ರಂದು ನಿಗದಿಯಾಗಿದ್ದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ. ಹೌದು, ಈ ತಿಂಗಳಾಂತ್ಯ ಅಂದರೆ ನವೆಂಬರ್ 26 ರಂದು ನಿಗದಿಯಾಗಿದ್ದ ಕರ್ನಾಟಕ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದ್ದು…


