ಶನಿವಾರ, 24 ಅಕ್ಟೋಬರ್ 2026

KCET seat Matrix 2022

latest

KCET ಸೀಟ್ ಮ್ಯಾಟ್ರಿಕ್ಸ್ ಸೆ.5 ಕ್ಕೆ | ಕೌನ್ಸೆಲಿಂಗ್ 15 ಕ್ಕೆ?

ಸಿಇಟಿ -2022ರ ಫಲಿತಾಂಶ ಪ್ರಕಟವಾಗಿ ತಿಂಗಳಾದರೂ ಪ್ರವೇಶ ಪ್ರಕ್ರಿಯೆ ಆರಂಭ ಮಾಡಿದಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಹಾಗೆನೇ ಇನ್ನೊಂದು ಕಡೆ ಖಾಸಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಈಗಾಗಲೇ ಕೆಲವೆಡೆ ತರಗತಿಗಳನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಾ ಇದೆ. ಹಾಗಾಗಿ…