News
Kisan Credit Card : ಕಿಸಾನ್ ಕ್ರೆಡಿಟ್ ಕಾರ್ಡ್ ನ ಸಂಪೂರ್ಣ ವಿವರದ ಕುರಿತು ಇಲ್ಲಿದೆ ಮಾಹಿತಿ!
ಭಾರತವು ಕೃಷಿ ಪ್ರಧಾನ ದೇಶ. ರೈತರೆ ದೇಶದ ಬೆನ್ನೆಲುಬು. ಆದರೆ, ದೇಶದ ರೈತರ ಆರ್ಥಿಕ ಸ್ಥಿತಿ-ಗತಿಗಳು ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಆದಾಯ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ.…

