ಸೋಮವಾರ, 26 ಅಕ್ಟೋಬರ್ 2026
Trending

KC Raghu Passes Away In Bengaluru

ಬೆಂಗಳೂರು

KC Raghu Passes Away: ನಾಡಿನ ಹೆಸರಾಂತ ಆಹಾರ ತಜ್ಞ ಕೆ.ಸಿ. ರಘು ನಿಧನ, ಅಚ್ಚರಿಗೆ ನೂಕಿದ ಈ ಅಕಾಲಿಕ ನಿಧನ !

Food Expert KC Raghu Passes Away: ಹೆಸರಾಂತ, ಖ್ಯಾತ ಆಹಾರ ತಜ್ಞ ಕೆ.ಸಿ ರಘು ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘುರವರು ಇಂದು, ಅಕ್ಟೋಬರ್ 15 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ರಘು ಅವರ ನಿಧನ…