News
ನಟಿ ಕಾವ್ಯಾ ಗೌಡಗೆ ಸಂಬಂಧಿಯಿಂದಲೇ ರೇಪ್ ಬೆದರಿಕೆ, ಪತಿ ಮೇಲೆ ಹಲ್ಲೆ
ನಟಿ ಕಾವ್ಯಾ ಗೌಡ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ಮಾಡಲಾಗಿದೆ. ನಟಿ ಕಾವ್ಯಾ ಗೌಡ ಗಳಿಸಿರುವ ಜನಪ್ರಿಯತೆಯನ್ನು ಸಹಿಸದೆ ಈ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸೋಮಶೇಖರ್ ಮತ್ತು ನಂದೀಶ್ ಸಹೋದರರು. ಸೋಮಶೇಖರ್ – ಕಾವ್ಯಾ ದಂಪತಿ…

