News
Dasara tour package: ದಸರಾ ವಿಶೇಷ ಪ್ಯಾಕೇಜ್! ಇಲ್ಲಿದೆ ಮಂಗಳೂರು KSRTC ಪ್ರವಾಸ ಪ್ಯಾಕೇಜ್ ಪಟ್ಟಿ
Dasara tour package: ಕಡಿಮೆ ಖರ್ಚಿನಲ್ಲಿ ದಸರಾ ರಜೆಯನ್ನು ಆನಂದವಾಗಿ ಕಳೆಯಲು ದಸರಾ ಪ್ರಯುಕ್ತ KSRTC ಮಂಗಳೂರು ವಿಭಾಗದ ವತಿಯಿಂದ ಮಂಗಳೂರು ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು ಮಡಿಕೇರಿ, ಮಂಗಳೂರು- ಕೊಲ್ಲೂರು, ಮಂಗಳೂರು ಮುರುಡೇಶ್ವರಕ್ಕೆ ವಿಶೇಷ ಪ್ಯಾಕೇಜ್…

