ಸೋಮವಾರ, 26 ಅಕ್ಟೋಬರ್ 2026
Trending

kasganj

latest

ಕುಡಿದ ಮತ್ತಿನಲ್ಲಿ ತನ್ನ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದ ವ್ಯಕ್ತಿ | ತಾನು ಬದುಕಿ, ತನ್ನ 2 ಸಹೋದರರನ್ನು ರಕ್ಷಿಸಿದ “ಧೀರ” ಬಾಲಕಿ

ಆಗ್ರಾ: ಪತ್ನಿಯೊಂದಿಗೆ ಜಗಳವಾಡಿ ತನ್ನ ನಾಲ್ವರು ಮಕ್ಕಳನ್ನು 30 ಅಡಿ ಎತ್ತರದ ಸೇತುವೆಯಿಂದ ಕಾಲುವೆಗೆ ಎಸೆದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ. ಈ ದುರ್ಘನೆಯಲ್ಲಿ ಈತನ 12 ವರ್ಷದ ಮಗಳು ಸುರಕ್ಷಿತವಾಗಿ ಈಜಿ, ತನ್ನ…