ಸೋಮವಾರ, 26 ಅಕ್ಟೋಬರ್ 2026
Trending

Kasaragodu

News

Mangaluru : ಬುರ್ಖಾ ಹಾಕಿ ಯುವತಿಯರ ಜೊತೆ ಯುವಕ ಪತ್ತೆ!! ಜನರಿಂದ ಬಿತ್ತು ಧರ್ಮದೇಟು, ಹೇಗೆ ಸಿಕ್ಕಿ ಬಿದ್ದ ಅನ್ನೋದು ಗೊತ್ತಾದ್ರೆ ನಕ್ಕು ನಕ್ಕು ಸುಸ್ತಾಗ್ತೀರಾ!!

Mangaluru : ಬುರ್ಕಾ ಹಾಕಿಕೊಂಡು ಬಂದ ಯುವಕನೋರ್ವ ಯುವತಿಯರ ಜೊತೆ ಸಿಕ್ಕಿಬಿದ್ದ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ.

ದಕ್ಷಿಣ ಕನ್ನಡ

Puttur: ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್!

Puttur: ಪುತ್ತೂರು ಪಿ.ಜಿ.ಯೊಂದರಲ್ಲಿದ್ದ ಕಾಸರಗೋಡು ಮೂಲದ ಅಪ್ರಾಪ್ತ ಳನ್ನು ಮನವೊಲಿಸಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸ್‌ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಕಾಸರಗೋಡು

Kasaragodu : ನಾಟಕ ತಂಡದ ಕಲಾವಿದರು ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಇಬ್ಬರು ನಟಿಯರು ಸಾವು !!

Kasaragodu : ನಾಟಕ ತಂಡದವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಇಬ್ಬರು ನಟಿಯರು ಸಾವಿಗೀಡಾಗಿದ್ದು, 12 ಮಂದಿ ಗಾಯಗೊಂಡ ಘಟನೆ ಕಾಸರಗೋಡಿನಲ್ಲಿ(Kasaragodu) ನಡೆದಿದೆ.

latest

ಬೆಚ್ಚಿಬೀಳಿಸಿದ್ದ ಪೆರ್ಲದ ನೀತು ಕೃಷ್ಣ ಕೊಲೆ ಪ್ರಕರಣ |ಬ್ರೇಸ್‌ಲೇಟ್‌ನ ಆಸೆಗಾಗಿ ಸ್ನೇಹಿತನಿಂದಲೇ ಕೊಲೆ

ಕಾಸರಗೋಡು : ಪೆರ್ಲ ಬಣ್ಪುತ್ತಡ್ಕ ಸಮೀಪ ಏಳ್ಕಾನ ಶೇಣಿ ಮಂಞಾರೆಯ ರಬ್ಬರ್‌ ತೋಟದ ಮನೆಯಲ್ಲಿ ಕೊಲ್ಲಂ ಕೊಟ್ಟಿಯಂ ನಿವಾಸಿ ನೀತುಕೃಷ್ಣ (30)ಳನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ವಯನಾಡ್‌ ಮೇಪಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ತೃಕ್ಕೇಪಟ್ಟಮುಟ್ಟಿಲ್‌ ತಾಳುವಾರ…

latest

ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ತಿರುವು!! ಆಹಾರದಲ್ಲಿರಲಿಲ್ಲ ವಿಷ-ಕರುಳು ಹಾನಿ!? ಆ ರಾತ್ರಿ ಅಲ್ಲೇನಾಗಿತ್ತು-ತನಿಖೆ ಚುರುಕು!!

ಕಾಸರಗೋಡು:ಹೊಸ ವರ್ಷದ ಮುನ್ನ ದಿನ ಹೋಟೆಲ್ ಒಂದರಿಂದ ಪಾರ್ಸೆಲ್ ತಂದ ಬಿರಿಯಾನಿ ಸೇವಿಸಿ ಅಸ್ವಸ್ಥಗೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಹೋಟೆಲ್ ಗೆ ಬೀಗ ಜಡಿದು, ಮಾಲೀಕ ಸಹಿತ ಇಬ್ಬರನ್ನು ಪೊಲೀಸರು…

News

ಮಂಗಳೂರು ಕೆಂಗಣ್ಣು | ಬೆಳ್ತಂಗಡಿಯಲ್ಲೂ ಕಾಡಿದ ಕೆಂಗಣ್ಣು ಭೀತಿ!

ಕರಾವಳಿಯ ಗಡಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಂಗಣ್ಣು ಸಮಸ್ಯೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ.ಕಾಸರಗೋಡು ಅಲ್ಲದೆ,ಕರ್ನಾಟಕಕ್ಕೆ ಹೊಂದಿಕೊಂಡಿರುವ ಗಡಿ ಪಂಚಾಯತ್‌ಗಳಾದ ಮಂಜೇಶ್ವರ, ಮೀಂಜ, ವರ್ಕಾಡಿಗಳಲ್ಲಿ ಕೆಂಗಣ್ಣು ರೋಗ ಹರಡುತ್ತಿರುವ ಭೀತಿ ಯಿಂದಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಪಂಚಾಯತ್‌ ಅಧಿಕಾರಿಗಳು…

latest

ಎಂಡೋಪೀಡಿತ ರೋಗಕ್ಕೆ ತುತ್ತಾಗಿದ್ದ ಪುತ್ರಿಯನ್ನು ಕೊಲೆಗೈದ ತಾಯಿ!

ಕಾಸರಗೋಡು: ಎಂಡೋಸಲ್ಫಾನ್ ರೋಗಕ್ಕೆ ತುತ್ತಾಗಿದ್ದ ಪುತ್ರಿಯನ್ನು ತಾಯಿಯೋರ್ವಳು ಕೊಲೆಗೈದು ತಾನೂ ಆತ್ಮಹತ್ಯೆಗೈದ ಘಟನೆ ರಾಜಪುರ ಸಮೀಪದ ಚಾಮುಂಡಿಕುನ್ನು ಎಂಬಲ್ಲಿ ನಡೆದಿದೆ. ಎಂಡೋಸಲ್ಫಾನ್ ಸಂತ್ರಸ್ಥೆ ರೇಶ್ಯಾ(28)ರನ್ನು ತಾಯಿ ವಿಮಲಕುಮಾರಿ (58) ಕೊಲೆಗೈದಿದ್ದು, ನಂತರದಲ್ಲಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು…