ಶನಿವಾರ, 24 ಅಕ್ಟೋಬರ್ 2026

Karnataka SSLC Result 2023

Education

SSLC Result: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ! ಮೌಲ್ಯಮಾಪನ, ಮರುಎಣಿಕೆ, ಸ್ಕ್ಯಾನ್ಡ್‌ ಪ್ರತಿ ಪಡೆಯೋದು ಹೇಗೆ? ಇಲ್ಲಿದೆ ವಿವರ

Karnataka 10th answer sheets: ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್‌ ಕಾಪಿ, ಮರುಎಣಿಕೆ, ಪೂರಕ ಪರೀಕ್ಷೆಯ ಬಗ್ಗೆ ಗೊಂದಲ ಇರುವವರಿಗೆ ಇಲ್ಲಿದೆ ಉತ್ತರ.

Education

SSLC Result: ಅನುತ್ತೀರ್ಣಗೊಂಡ ವಿದ್ಯಾರ್ಥಿಗಳೇ ಕುಗ್ಗಬೇಡಿ, ಇಂದು ಸೋತವನೇ ನಾಳೆ ಗೆಲ್ಲೋದು! ಪೂರಕ ಪರೀಕ್ಷೆಗೆ ತಯಾರಿ ಮಾಡಿ!

SSLC Result :ವಿದ್ಯಾರ್ಥಿಗಳೇ ಪರೀಕ್ಷೆಯಲ್ಲಿ ಫೇಲ್‌ ಆದೆ ಎಂಬ ಯೋಚನೆ ಬಿಟ್ಟು ಬಿಡಿ. ಈ ನೋವು ಕ್ಷಣಿಕ. ಈ ನೋವಿನಿಂದ ಮೇಲೆ ಬರಲು ನಿಮಗೆ ಹಲವು ದಾರಿಗಳಿವೆ.

Education

Karnataka SSLC Results 2023: ಈ ಬಾರಿಯ ಎಸ್‌ಎಸ್‌ಎಲ್‌ಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ! ಎಸ್‌ಎಂಎಸ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡುವುದು ಹೇಗೆ?

SSLC ಫಲಿತಾಂಶ (Karnataka SSLC Results 2023) ಈಗಾಗಲೇ ಪ್ರಕಟವಾಗಿರುವುದು ಚಿತ್ರದುರ್ಗ ಜಿಲ್ಲೆ (Chitradurga SSLC Results) ಈ ಬಾರಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದೆ.

Education

Karnataka SSLC Result 2023: ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ! ಈ ರೀತಿ ಒಂದೇ ಕ್ಲಿಕ್‌ ಮೂಲಕ ರಿಸಲ್ಟ್‌ ಚೆಕ್‌ ಮಾಡಿ!

ಇಂದು ಬೆಳಗ್ಗೆ 11ಗಂಟೆ ನಂತರ ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ (Karnataka SSLC Result 2023) ಪ್ರಕಟವಾಗಲಿದೆ.

Education

SSLC Result 2023 Date: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2023 ಫಲಿತಾಂಶ ನಾಳೆ(ಮೇ.08) ಪ್ರಕಟ!

ಮಾಹಿತಿ ಪ್ರಕಾರ ಮೇ 8 ರಂದೇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ. ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಮೇ 8 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

latest

Karnataka SSLC Result 2023: ವಿದ್ಯಾರ್ಥಿಗಳೇ ಗಮನಿಸಿ, ಈ ವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆ ಸಾಧ್ಯತೆ!

ಇದೇ ವಾರ ಎಸ್ ಎಸ್ ಎಲ್ ಸಿ ಫಲಿತಾಂಶ (SSLC Result) ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು karresults.nic.in ಮತ್ತು kseab.karnataka.gov.in. ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ.