News
ಡಿಜಿಪಿ ರಾಮಚಂದ್ರ ರಾವ್ ʼಸರಸʼ ವಿಡಿಯೋ ವೈರಲ್: ಸಿಎಂ ಗರಂ
ಬೆಂಗಳೂರು: ಡಿಜಿಪಿ ರಾಮಚಂದ್ರ ರಾವ್ ಅವರ ಸರಸ ವಿಡಿಯೋ ವೈರಲ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಘಟನೆಯ ಕುರಿತು ವಿವರವಾದ ಮಾಹಿತಿ ನೀಡುವಂತೆ ಕೇಳಿದ್ದಾರೆ ಎನ್ನಲಾಗಿರುವ ಕುರಿತು ಎಂದು ವರದಿಯಾಗಿದೆ…

