ಬುಧವಾರ, 28 ಅಕ್ಟೋಬರ್ 2026
Trending

Karnataka news

ದಕ್ಷಿಣ ಕನ್ನಡ

ದ.ಕ.ದ 6 ಮಂದಿ ಇನ್‌ಸ್ಪೆಕ್ಟರ್ ಸಹಿತ ರಾಜ್ಯದ 66 ಮಂದಿ ವರ್ಗಾವಣೆ

ದ.ಕ. (Dakshina Kannada) ದ 6 ಮಂದಿ ಇನ್‌ಸ್ಪೆಕ್ಟರ್ ಸಹಿತ ರಾಜ್ಯದ 66 ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Interesting

Chanakya Niti: ಮದುವೆಯಾಗಲು ಬಯಸುವ ಹುಡುಗರು ಹೆಣ್ಣಿನಲ್ಲಿ ಈ ಗುಣ ಇಷ್ಟ ಪಡುತ್ತಾರೆ! ಚಾಣಕ್ಯ ಎಂತಹ ಗುಣದ ಹುಡುಗಿಯನ್ನು ಮದುವೆಯಾಗಲು ಹೇಳುವುದು ಗೊತ್ತೇ?

Chanakya Niti: ಚಾಣಕ್ಯ ನೀತಿ ಯ ಪ್ರಕಾರ (Chanakya Niti) ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದರಲ್ಲಿ ಯಾವತ್ತಿಗೂ ಎಚ್ಚರ ತಪ್ಪಬೇಡಿ.

Breaking Entertainment News Kannada

Kirik Keerthi: I want to come back… ನೀವು ಜೊತೇಲಿರಿ ಅಷ್ಟು ಸಾಕು, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡುವೆ- ಕಿರಿಕ್ ಕೀರ್ತಿ ಹೊಸ ಪೋಸ್ಟ್ ವೈರಲ್ !

ಸಾಕಷ್ಟು ಜನಪ್ರಿಯತೆ ಹಾಗೂ ಜನಮನ್ನಣೆಯನ್ನು ಪಡೆದ ಕಿರಿಕ್ ಕೀರ್ತಿ (Kirik Keerthi) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಬೆಂಗಳೂರು

Crime News: ಮದುವೆ ಆಸೆ ತೋರಿಸಿ ಮೋಸ ಮಾಡಿದ 70ರ ವೃದ್ಧನ ವಿರುದ್ಧ 63ರ ಅಜ್ಜಿಯ ದೂರು!!!

63ರ ಹರೆಯದ ವೃದ್ದೆಯೊಬ್ಬರು ಮದುವೆಯಾಗುವ ಭರವಸೆ ನೀಡಿ ಮೋಸ ಮಾಡಿದ ಆಪಾದನೆ ಮೇರೆಗೆ ವೃದ್ದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ(Bengaluru).

latest

Shivamogga: ಆಕ್ಸಿಡೆಂಟ್‌ ಆಗಿ ಸ್ನೇಹಿತ ಸಾವು! ಸುದ್ದಿ ಕೇಳಿ ಇನ್ನೋರ್ವ ಸ್ನೇಹಿತನಿಗೆ ಹೃದಯಾಘಾತ!!

ತನ್ನ ಗೆಳೆಯನ ಸಾವಿನ ಸುದ್ದಿ ಕೇಳಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಆನಂದ್‌ (30) ಎಂಬಾತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ತನ್ನ ಪ್ರಾಣಸ್ನೇಹಿತನ…

latest

Kodi Mutt Shree Prediction: ಕೋಡಿಮಠ ಶ್ರೀಗಳಿಂದ ಚಂದ್ರಯಾನ-3 ಕುರಿತು ಆಘಾತಕಾರಿ ಭವಿಷ್ಯ ನುಡಿ! ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಹೇಳಿದ್ಯಾಕೆ!!!

ಚಂದ್ರಯಾನ-3 ಕುರಿತು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಜೊತೆಗೆ ಜಗತ್ತಿನ ಆಗು-ಹೋಗುಗಳ ಬಗ್ಗೆ ಭವಿಷ್ಯ (kodi mutt Shree Pridiction) ನುಡಿದಿದ್ದಾರೆ

latest

Liquor Price: ಮದ್ಯದ ಬೆಲೆ ಏರಿಸಬೇಡಿ ಅಂದ್ರೂ ಬೇಕಾಬಿಟ್ಟಿ ಏರಿಸಿದ್ದ ಸರ್ಕಾರ: ಸರ್ಕಾರಕ್ಕೆ ಮುಟ್ಟಿ ನೋಡ್ಕೊಳ್ಳೊ ಶಾಕ್ ನೀಡಿದ ಮದ್ಯಪ್ರಿಯರು !!

ಮದ್ಯದ ದರ (liquor Price) ಭಾರೀ ಏರಿಕೆಯಾಗಿದ್ದು, ಮದ್ಯಪ್ರಿಯರಿಗೆ ಭಾರೀ ಆಘಾತವೇ ಉಂಟಾಗಿದೆ. ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ.

News

Bengaluru honeytrap racket: ಬಾಗಿಲು ತೆರೆದ ತಕ್ಷಣ ತಬ್ಬಿಕೊಳ್ಳುವ ಬಿಕಿನಿ ಹುಡುಗಿ – ಇದು ಹನಿ ಟ್ರಾಪ್’ನ ಹೊಸ ಕಹಾನಿ !

Bengaluru honeytrap racket: ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಖತರ್ನಾಕ್ ಮಾಡೆಲ್ ಕಮ್ ಬಿಕಿನಿ ಬೇಬ್ಸ್ ಅನ್ನು ಪುಟ್ಟೇನಹಳ್ಳಿಯ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಈ ಮೊದಲೇ ಬಂಧಿಸಲಾಗಿದೆ. ಇವರು ನೀಡಿರುವ ಮಾಹಿತಿಯನ್ವಯ ನೇಹಾಳನ್ನು ಬಂಧಿಸಲಾಗಿದೆ.