ಬುಧವಾರ, 28 ಅಕ್ಟೋಬರ್ 2026
Trending

Karnataka news

ಬೆಂಗಳೂರು

Bengaluru Kambala 2023: ಬೆಂಗಳೂರು ಕಂಬಳಕ್ಕೆ ಹೊಡೀತು ಬಂಪರ್ ಲಾಟ್ರಿ- ಸರ್ಕಾರದಿಂದ 1 ಕೋಟಿ ಸಹಾಯಧನ ಘೋಷಿಸಿದ ಡಿಸಿಎಂ

ನಮ್ಮ ಕಂಬಳದ ಕರೆಪೂಜೆಯನ್ನು (ಗುದ್ದಲಿ ಪೂಜೆ) ಡಿಸಿಎಂ ಡಿ.ಕೆ.ಶಿವಕುಮಾರ್ ರವರು ನೆರವೇರಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಂಬಳಕ್ಕೆ ಸರ್ಕಾರದಿಂದ 1 ಕೋಟಿ ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ.

latest

Pakistan: ಹಿಂದೂಗಳಿಂದ ಪಾಕಿಸ್ತಾನ ಹೆಸರು ಬದಲಾವಣೆಗೆ ಆಗ್ರಹ! ಯಾಕೆ ಈ ಅಹವಾಲು, ಗೊತ್ತೇ?

Pakistan: ಭಾರತದಲ್ಲಿ ಪಾಕಿಸ್ತಾನ ಇರುವುದಕ್ಕೆ ಹೇಗೆ ಸಾಧ್ಯ?? ಎಂದು ನೀವೂ ಅಚ್ಚರಿಗೆ ಒಳಗಾದರೆ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ

News

Rashmika Mandanna: ರಣಬೀರ್​-ರಶ್ಮಿಕಾ ಮಂದಣ್ಣ ಲಿಪ್‌ಲಾಕ್‌​! ಬಾಲಿವುಡ್‌ ಸ್ಟೈಲ್‌ ಕಿಸ್‌, ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಬೋಲ್ಡ್‌!!!

ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ರಿಲೀಸ್‌ ಆಗಿತ್ತು, ಇದೀಗ ಸಿನಿಮಾದ ಪೋಸ್ಟರ್‌ವೊಂದನ್ನು ಸಿನಿಮಾ ತಂಡ ರಿಲೀಸ್‌ ಮಾಡಿದೆ. ಇದು ಸಖತ್‌ ವೈರಲ್‌ ಆಗಿದೆ.

ಬೆಂಗಳೂರು

Bengalore: ಬೆಂಗಳೂರಿನ ಹಿಂದೂಗಳಿಗೆ ಬಿಗ್ ಶಾಕ್- ಪೋಲೀಸ್ ಇಲಾಖೆಯಿಂದ ಹೊರಬಿತ್ತು ಮಹತ್ವದ ಆದೇಶ

Bengalore: ಗಣೇಶ ಹಬ್ಬದ ವೇಳೆ ಸಾಲು ಸಾಲು ಧಾರ್ಮಿಕ ಅವಘಡಗಳು ಹಾಗೂ ಗಲಾಟೆ ಮತ್ತು ಕೊಲೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.

Karnataka State Politics Updates

HD Kumaraswamy: ಕುಮಾರಸ್ವಾಮಿರವರಿಂದ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಘೋಷಣೆ !!

ಆರನೇ ಗ್ಯಾರಂಟಿಯನ್ನು ನೀಡಲಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಅನಧಿಕೃತ ಲೋಡ್‌ ಶೆಡ್ಡಿಂಗ್‌ (HD Kumaraswamy On Load Shedding)ಕುರಿತು ಮಾತಾಡಿರುವ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ

National

Gangavathi: ಡಿಜೆ ಸೌಂಡ್‌ಗೆ ಎದ್ದು, ಬಿದ್ದು ಸ್ಟೆಪ್ ಹಾಕಿದ ಯುವಕ – ಸ್ಥಳದಲ್ಲೇ ಕುಸಿದು ಹೃದಯಾಘಾತಕ್ಕೆ ಬಲಿ

ಕೊಪ್ಪಳ ಜಿಲ್ಲೆಯ ಗಂಗಾವತಿ (Gangavathi) ನಗರದಲ್ಲಿ 30 ವರ್ಷದ ಸುದೀಪ್ ಸಜ್ಜನ್ ಎಂಬಾತನೇ ಹೃದಯಾಘಾತದಿಂದ ಮೃತಪಟ್ಟ ಯುವಕನಾಗಿದ್ದಾನೆ

latest

Govt Schools: ಮಹಿಳೆಯರಿಗೆ ಬಿಗ್ ಶಾಕ್- ಫ್ರೀ ಬಸ್ ಕುರಿತು ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ ಹೈಕೋರ್ಟ್

ಸರ್ಕಾರಿ ಶಾಲೆಗಳ (Govt Schools) ಅವ್ಯವಸ್ಥೆಯ ವಿಚಾರದಲ್ಲಿ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್‌ (Karnataka High court) ಖಡಕ್ ಆಗಿ ಹೇಳಿದೆ.

latest

Vijayanagara: ಇವನೆಂಥ ಪತಿ? ಅಣ್ಣ-ತಂಗಿ ಮಧ್ಯೆ ಅನೈತಿಕ ಸಂಬಂಧದ ಶಂಕೆ- ಗಂಡನಿಂದ ಘೋರ ಕೃತ್ಯ!!!

ವಿಜಯನಗರ (Vijayanagara) ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ಜೋಡಿಕೊಲೆಯೊಂದು ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ

News

Charmadi Ghat: ಚಾರ್ಮಡಿ ಘಾಟ್​​​ ಪ್ರಯಾಣಿಕರಿಗೆ ಕೇಂದ್ರದಿಂದ ಭರ್ಜರಿ ಗುಡ್​ನ್ಯೂಸ್!

ಸರ್ಕಾರದಿಂದ ಚಾರ್ಮಡಿ ಘಾಟ್​​​ ಪ್ರಯಾಣಿಕರಿಗೆ ಗುಡ್​ನ್ಯೂಸ್ ನೀಡಲಾಗಿದೆ. ಇದರಿಂದ ಪ್ರಯಾಣಿಕರ ಹಲವು ದಿನಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.