Hanuma Flag: ಮಂಡ್ಯವನ್ನು ಮಂಗಳೂರು ಮಾಡೋಕೆ ಬಿಡಲ್ಲ ಎಂದ ಶಾಸಕ!
MLA Ravikumar Ganiga: ಶಾಸಕ ರವಿಕುಮಾರ್ ಗಣಿಗ ಅವರು ಹೊರಗಿನಿಂದ ಬಂದು ವಿಷ ಹಾಕಿದ್ದು, ಕೈಮುಗಿದು ಬೇಡಿಕೊಳ್ತೀನಿ ಶಾಂತವಾಗಿರಿ. ಸುಮ್ಮನೆ ಊರಿಗೆ ಬೆಂಕಿ ಹಚ್ಚಲಾಗಿದೆ. 7,9 ರಂದು ದಯವಿಟ್ಟು ನಮ್ಮೂರು ಬಂದ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೆರಗೋಡಿನ…









