ಭಾನುವಾರ, 1 ನವೆಂಬರ್ 2026

Karnataka legislative recruitment

Jobs

‘ಕರ್ನಾಟಕ ವಿಧಾನಸಭೆ ಸಚಿವಾಲಯ’ದಲ್ಲಿ ಖಾಲಿ ಇರುವ 43 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲದಲ್ಲಿ  ವೃಂದದಲ್ಲಿನ ವಿವಿಧ ವೃಂದಗಳ 43 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ :•ವರದಿಗಾರರು – 02•ಕಂಪ್ಯೂಟರ್ ಆಪರೇಟರ್ – 04•ಕಿರಿಯ ಸಹಾಯಕರು – 10• ಬೆರಳಚ್ಚುಗಾರರು…