News
ಜನರ ವಯಸ್ಸು ನೋಡಿ ಮದ್ಯ ಮಾರಾಟ ಮಾಡಿ, ಆಧಾರ್ ಕಾರ್ಡ್ ಪರಿಶೀಲನೆ ಕಡ್ಡಾಯ- ಹೈಕೋರ್ಟ್ ಮಹತ್ವದ ಆದೇಶ
ಬ್ರೇವರಿಸ್ ಮತ್ತು ಅಂತಹುದೇ ಮದ್ಯಮಾರಾಟ ಸಂಸ್ಥೆಗಳು ತನ್ನಲ್ಲಿಗೆ ಬರುವವರ ವಯಸ್ಸನ್ನು ಕಡ್ಡಾಯವಾಗಿ ಆಧಾರ್ ಅಥವಾ ಇತರ ಅಧಿಕೃತ ಗುರುತು ಪತ್ರಗಳ ಮೂಲಕ ಪರಿಶೀಲನೆ ಮಾಡಬೇಕು ಎಂದು ಮಹತ್ವದ ಆದೇಶವನ್ನು ಹೈಕೋರ್ಟ್ ನೀಡಿದೆ. ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಬ್ರೇವರೀಸ್ ಅಥವಾ…

