ಶನಿವಾರ, 24 ಅಕ್ಟೋಬರ್ 2026

Karnataka Education 2024

News

CET Exam 2024: ಕೆಮಿಸ್ಟ್ರಿಯಲ್ಲಿ ಡಿಲೀಟ್ ಮಾಡಿದ ಪಠ್ಯದಿಂದ 22 ಪ್ರಶ್ನೆಗಳು, ಶಿಕ್ಷಣ ಇಲಾಖೆಯ ರಣಘೋರ ಅಪರಾಧ, ವ್ಯಾಪಕ ಆಕ್ರೋಶ !

CET Exam 2024: ಇವತ್ತು ಕೂಡಾ ಡಿಲೀಟ್ ಮಾಡಲಾದ ಪಾಠದಿಂದ ಪ್ರಶ್ನೆಗಳನ್ನು ಆಯ್ಕೆ ಮಾಡಲಾಗಿದ್ದು ವಿದ್ಯಾರ್ಥಿಗಳು ಮತ್ತಷ್ಟು ಗಲಿಬಿಲಿಗೊಂಡಿದ್ದಾರೆ.