Belagavi: 14 ವರ್ಷದ ಬಾಲಕ ನೇಣುಬಿಗಿದು ಆತ್ಮಹತ್ಯೆ- ಕಾರಣ ತಿಳಿದ್ರೆ ನೀವೂ ಶಾಕ್ ಆಗ್ತೀರಾ !!
Belagavi: ತಂದೆ-ತಾಯಿ ಎಂದ ಮೇಲೆ ಮಕ್ಕಳಿಗೆ ತಿದ್ದಿ, ಬುದ್ದಿ ಹೇಳುವುದು ಸಹಜ. ಇದು ಅವರ ಕರ್ತವ್ಯ ಮಾತ್ರವಲ್ಲ ಜವಾಬ್ದಾರಿ ಕೂಡ. ಆದರೆ ಇಲ್ಲೊಂದೆಡೆ ತಾಯಿಯ ಬುದ್ದಿ ಮಾತೊಂದು ತನ ಮಗನ ಕುತ್ತಿಗೆಗೆ ಉರುಳಾಗಿದೆ. ಹೌದು, ಬೆಳಗಾವಿ(Belagavi) ಜಿಲ್ಲೆಯ ಮೂಡಲ…






