ಗುರುವಾರ, 29 ಅಕ್ಟೋಬರ್ 2026
Trending

karnataka caste survey

News

ಸಮೀಕ್ಷೆಯಲ್ಲಿ ಪಾಲ್ಗೊಂಡ 1.3 ಲಕ್ಷ ಶಿಕ್ಷಕ, ಶಿಕ್ಷಕೇತರರಿಗೆ 5,000 ರೂ. ಬಿಡುಗಡೆ, ಬಿರುಸು ಪಡೆದುಕೊಂಡ ಗಣತಿ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೂಚನೆ ಪ್ರಕಾರ ನಡೆಯುತ್ತಿರುವ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ 1,20,728 ಸಮೀಕ್ಷಾದಾರರಿಗೆ (GBA ಹೊರತುಪಡಿಸಿ) ಮೊದಲನೇ ಕಂತಿನ ಗೌರವಧನ ತಲಾ ರೂ.5000/- ಗಳನ್ನ ವಿತರಿಸಲು ಆದೇಶ ನೀಡಲಾಗಿದೆ.