ಶನಿವಾರ, 24 ಅಕ್ಟೋಬರ್ 2026

karnataka Budget 2023

Karnataka State Politics Updates

Karnataka Budget: ಸಿದ್ದು ಬಜೆಟ್- ಯಾವ ಹೊಸ ವಾಹನಗಳ ಬೆಲೆ ಹೆಚ್ಚಾಗುತ್ತೆ ? ಕಾರು ಬೈಕ್ ರೇಟ್ ಏರಿಕೆ ? ಇದೀಗ ಬಂತು ಹೊಸ ಅಪ್ಡೇಟ್ !

Karnataka Budget: ಬಜೆಟ್ ನಲ್ಲಿ ಹೇಳಿದಂತೆ ಕರ್ನಾಟಕ ಮೋಟಾರು ವಾಹನ ತೆರಿಗೆಯನ್ನು ತಿದ್ದುಪಡಿ ಮೂಲಕ ಸರಳೀಕರಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ

News

Shriram Sene: ಬಜೆಟ್’ಲ್ಲಿ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿಗೆ ಅವಕಾಶ : ಶ್ರೀರಾಮ ಸೇನೆಯಿಂದ ತೀವ್ರ ವಿರೋಧ

ಆನ್​ಲೈನ್ (Online)​ ಮೂಲಕ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಿರುವುದನ್ನು ಶ್ರೀರಾಮ ಸೇನೆ (Shriram sene) ವಿರೋಧ ವ್ಯಕ್ತಪಡಿಸಿದೆ.

Karnataka State Politics Updates

CM Siddaramaiah: 3 ಗಂಟೆಗೂ ಅಧಿಕ ಸಮಯ ಬಜೆಟ್ ಭಾಷಣ: ಮುಖ್ಯಮಂತ್ರಿಗಳಿಗೆ ಕಾಣಿಸಿಕೊಂಡ ವಿಪರೀತ ಕೆಮ್ಮು, ಬಹುತೇಕ ಕಾರ್ಯಕ್ರಮ ರದ್ದು

ಸುಮಾರು 3 ಗಂಟೆಗಳ ಕಾಲ ಬಜೆಟ್ ಮಂಡನೆ ಮಾಡಿದ್ದು, ಈ ಪರಿಣಾಮ ಸಿದ್ದರಾಮಯ್ಯ (Siddaramaiah) ಅವರಿಗೆ ವಿಪರೀತ ಕೆಮ್ಮು ಕಾಣಿಸಿಕೊಂಡಿದೆ.

Karnataka State Politics Updates

Congress Government: ಬಿಜೆಪಿ ಸರ್ಕಾರದ ಬರೋಬ್ಬರಿ 17 ಯೋಜನೆಗಳಿಗೆ ಕೊಕ್ಕೆ ಮಡಗಿದ ಡಿಕೆ – ಸಿದ್ದು ಜೋಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರದಂದು 14ನೇ ಬಾರಿಗೆ ಬಜೆಟ್‌ (Karnataka Budget 2023) ಮಂಡನೆ ಮಾಡಿದ್ದು , ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

News

CM Siddaramaiah: ಬರೀ ಗಂಡಸರೇ ಮದ್ಯ ಕುಡಿಯೋದಾ ? ; ನಾನು ಗಂಡಸರ ವಿರೋಧಿ ಅಲ್ರಪ್ಪಾ – ಎಂದುಬಿಟ್ಟ ಸಿಎಂ ಸಿದ್ದರಾಮಯ್ಯ !

CM Siddaramaiah: ಮದ್ಯ ತೆರಿಗೆ ಸಂಗ್ರಹದ ಗುರಿ ಹೆಚ್ಚು ಮಾಡಿದ್ದೇವೆ. 35,450 ಕೋಟಿ ಸಾಲ ಸರಿದೂಗಿಸಲು ತೆರಿಗೆ ಹೆಚ್ಚಿಸಿದ್ದೇವೆ ಎಂದು ಸಿದ್ದರಾಮಯ್ಯನವರು ಹೇಳಿಕೊಂಡಿದ್ದಾರೆ.

ಬೆಂಗಳೂರು

Karnataka budget 2023: ಮಹಿಳೆಯರು ಮತ್ತು ಮಕ್ಕಳಿಗಾಗಿ ಬಜೆಟ್ ಇಷ್ಟೆಲ್ಲಾ ಸವಲತ್ತು ಕೊಡ್ತಿದ್ಯಾ ?

ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ದೊರೆಯುತ್ತದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯವಾಗಲಿದೆ‌

Karnataka State Politics Updates

Vidhana soudha: ಸದನಕ್ಕೆ ಬಂದು, ಶಾಸಕರ ಸೀಟಲ್ಲಿ ಕುಳಿತ ಅನಾಮಿಕ ವ್ಯಕ್ತಿ ! ಗಲಿಬಿಲಿಗೊಂಡ ಶಾಸಕರು, ಡಿಕೆಶಿಗೆ ಶೇಕ್ ಹ್ಯಾಂಡ್ ಕೊಟ್ರೂ ಗೊತ್ತಾಗ್ಲಿಲ್ಲ !

ಅನಾಮಿಕ ವ್ಯಕ್ತಿಯೊಬ್ಬ ಸೀದಾ ಸದನದೊಳಕ್ಕೆ ಬಂದು ಶಾಸಕರ ಸೀಟಲ್ಲಿ(MLA Seat) ಕುಳಿತು, ಮೊಳಕಾಲ್ಮೂರು ಶಾಸಕ ಎಂದೆಲ್ಲಾ ಹೇಳಿಕೊಂಡ

Karnataka State Politics Updates

Karnataka Budget 2023: ಧರ್ಮಸ್ಥಳ ಚಿಕ್ಕಮಗಳೂರು ಕೊಡಗು ಪೇಟೆಗಳಲ್ಲಿ ವಿಮಾನ ಇಳಿಯಲು ದಿನಾಂಕ ನಿಗದಿ

ಧರ್ಮಸ್ಥಳ, ಕೊಡಗು, ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್‌ ಸ್ಥಾಪನೆ, ಹಾಗೂ ವಿಜಯಪುರ ವಿಮಾನನಿಲ್ದಾಣ ಈ ವರ್ಷವೇ ಆರಂಭ.

Karnataka State Politics Updates

Government Scheme: 5 ಗ್ಯಾರಂಟಿಗಳ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ !! ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ ರಾಜ್ಯ‌ ಸರ್ಕಾರ !

ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ.