ಸೋಮವಾರ, 26 ಅಕ್ಟೋಬರ್ 2026
Trending

Karnataka bandh

News

Karnataka Bandh: ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ – ಯಾವಾಗ?

Karnataka Band: ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳಿಗೆ ಹಾಗೂ ಕನ್ನಡಿಗರ ಮೇಲೆ ನಡೆಯುತ್ತಿರುವಂತಹ ನಿರಂತರ ದಬ್ಬಾಳಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ಕರ್ನಾಟಕ ಬಂದ್ ಗೆ ಕರೆ ನೀಡಿವೆ.

Breaking Entertainment News Kannada

Darshan Thoogudeepa: ನಟ ದರ್ಶನ್ ಗೆ ಜಾಮೀನು ಸಿಕ್ಕ ಬೆನ್ನಲ್ಲೇ ಕರ್ನಾಟಕ ಬಂದ್ ಗೆ ಕರೆ…

Darshan Thoogudeepa: ನಟ ದರ್ಶನ್ ಗೆ ಜಾಮೀನು ಸಿಕ್ಕ ಬೆನ್ನಲ್ಲೇ ಕರ್ನಾಟಕ ಬಂದ್ ಗೆ ಕರೆ ಕೊಜನನ ಸಿದ್ದತೆಯಲ್ಲಿ ದರ್ಶನ್ ಅಭಿಮಾನಿಗಳು.

ಬೆಂಗಳೂರು

Vatal Nagraj: ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್ ವಯಸ್ಸು ಕೇಳಿದ್ರೆ ನೀವೇ ಶಾಕ್ ಆಗ್ತೀರಾ – 60,70, 80 ಅಲ್ಲಾ. ಮತ್ತೆಷ್ಟು ?

ಎಂತವರಿಗೂ ಅವರ್ಯಾರು ಅಂತ ಅಂದಾಜಾಗಿರಬಹುದು ಅಲ್ವಾ? ಯಸ್,ಅವರೇ ಸದಾ ಕನ್ನಡ ಪರ ಧ್ವನಿ ಎತ್ತೋ, ಕನ್ನಡಕ್ಕಾಗಿ ಹೋರಾಡೋ ವಾಟಾಳ್ ನಾಗರಾಜ್(Vatal Nagaraj).

News

ಕಾವೇರಿ ಹೋರಾಟ: ಬೈಕ್ ಏರಿ ಬಂದ ಚಕ್ರವರ್ತಿ ಸೂಲಿಬೆಲೆ, 4 ಜಿಲ್ಲೆಗಳಲ್ಲಿ ಬೈಕ್ ನಲ್ಲಿ ಸಾಗಿ ಪ್ರತಿಭಟನೆ !

ಸೂಲಿಬೆಲೆಯವರು ಇಂದು ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

News

Karnataka Bandh: ಕಾವೇರಿ ಹೋರಾಟದ ಉಗ್ರ ಪ್ರತಿಭಟನೆಯಲ್ಲಿ ಭಾಗಿಯಾದ ಶ್ವಾನ ; ಸ್ಟಾಲಿನ್ ಪ್ರತಿಕೃತಿ ಕಚ್ಚಿ ಆಕ್ರೋಶ – ನಾಯಿಯ ರೋಷ ಕಂಡು ಹೌಹಾರಿದ ಜನ !

ಕಾವೇರಿ ನೀರಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಶ್ವಾನವೊಂದು ಭಾಗಿಯಾಗಿ ಹೋರಾಟಕ್ಕೆ ಸಾಥ್ ನೀಡಿದ್ದು ಅಲ್ಲದೆ,

News

Karnataka Bandh: ಕಾವೇರಿ ಹೋರಾಟಕ್ಕೆ ಮಂಗಳಮುಖಿಯರ ಸಾಥ್- ಗೋವಿಂದ ಗೋವಿಂದ ಎನ್ನುತ್ತ ಮಾಡಿದ್ದೇನು ಗೊತ್ತಾ ?!

ಮಂಗಳಮುಖಿಯರು, ಎಸ್‌ಡಿಪಿಐ ಹಾಗೂ ವಿಶ್ವಕರ್ಮ ಸಮಾಜ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದ್ದಾರೆ.

ಬೆಂಗಳೂರು

Karnataka bandh: ಬುರ್ಕಾ ಧರಿಸಿ, ಖಾಲಿ ಕೊಡ ಹೊತ್ತು ಬಂದ ನಾಯಕ ಕರ್ನಾಟಕ ಬಂದ್ ವೇಳೆ ವಿನೂತನ ಪ್ರತಿಭಟನೆ

ಬುರ್ಖಾಧಾರಿ ನಾಯಕನೊಬ್ಬ ಕೊಡ ಹೊತ್ತುಕೊಂಡು ನೀರಿಗಾಗಿ ಹುಡುಕಾಟ ನಡೆಸಿ ಪ್ರತಿಭಟನೆಗೆ ಇಳಿದದ್ದು ಕಂಡು ಬಂದಿದೆ.

Karnataka State Politics Updates

Cauvery Dispute Issue:ಕರ್ನಾಟಕಕ್ಕೆ ಮತ್ತೊಂದು ಬಿಗ್ ಶಾಕ್- ಪ್ರತಿ ದಿನ ಇಷ್ಟು ನೀರು ಬಿಡಲೇಬೆಕೆಂದು ಕಾವೇರಿ ಪ್ರಾಧಿಕಾರದ ಮೊರೆ ಹೋದ ತ.ನಾ. ಸರ್ಕಾರ !!

ತಮಿಳುನಾಡಿಗೆ ಕಾವೇರಿ ನೀರು(Cauvery Issue)ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ರಾಜಧಾನಿ ಬೆಂಗಳೂರು ಬಂದ್ ಗೆ (Bengaluru Band)ಕರೆ ನೀಡಿದ್ದವು.

ಬೆಂಗಳೂರು

Karnataka Sene Protest: ವಿಮಾನ ಟಿಕೆಟ್ ಪಡೆದ ಕಾವೇರಿ ಹೋರಾಟಗಾರರು – ಏರ್ ಪೋರ್ಟ್ ಒಳಗೆ ನುಗ್ಗಿ ಮಾಡಿದ್ದೇನು ಗೊತ್ತೇ ?!

ತಮಿಳುನಾಡಿಗೆ ಕಾವೇರಿ ನೀರು(Cauvery Issue)ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ರಾಜಧಾನಿ ಬೆಂಗಳೂರು ಬಂದ್ ಗೆ (Bengaluru Band)ಕರೆ ನೀಡಿದ್ದವು

Karnataka State Politics Updates

D.K Shivkumar : ನಾಳೆ ಕರ್ನಾಟಕ ಬಂದ್ ಮಾಡೋರಿಗೆ ಬಿಗ್ ಶಾಕ್- ಅಚ್ಚರಿಯ ಹೇಳಿಕೆ ನೀಡಿದ ಡಿಸಿಎಂ ಡಿಕೆಶಿ !

ನಾಳೆ ಕರ್ನಾಟಕ ಬಂದ್ (karnataka bandh) ಮಾಡೋರಿಗೆ ಬಿಗ್ ಶಾಕ್ ಬಂದೊದಗಿದೆ. ಈ ಕುರಿತು ಡಿಸಿಎಂ ಡಿಕೆಶಿ (D.K shivkumar) ಅಚ್ಚರಿಯ ಹೇಳಿಕೆ ನೀಡಿದ್ದಾರೆ.