News
ಕಾವೇರಿ ಹೋರಾಟ: ಬೈಕ್ ಏರಿ ಬಂದ ಚಕ್ರವರ್ತಿ ಸೂಲಿಬೆಲೆ, 4 ಜಿಲ್ಲೆಗಳಲ್ಲಿ ಬೈಕ್ ನಲ್ಲಿ ಸಾಗಿ ಪ್ರತಿಭಟನೆ !
ಸೂಲಿಬೆಲೆಯವರು ಇಂದು ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸೂಲಿಬೆಲೆಯವರು ಇಂದು ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಮಂಗಳಮುಖಿಯರು, ಎಸ್ಡಿಪಿಐ ಹಾಗೂ ವಿಶ್ವಕರ್ಮ ಸಮಾಜ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದ್ದಾರೆ.
ಬುರ್ಖಾಧಾರಿ ನಾಯಕನೊಬ್ಬ ಕೊಡ ಹೊತ್ತುಕೊಂಡು ನೀರಿಗಾಗಿ ಹುಡುಕಾಟ ನಡೆಸಿ ಪ್ರತಿಭಟನೆಗೆ ಇಳಿದದ್ದು ಕಂಡು ಬಂದಿದೆ.
ನಾಳೆ ಕರ್ನಾಟಕ ಬಂದ್ (karnataka bandh) ಮಾಡೋರಿಗೆ ಬಿಗ್ ಶಾಕ್ ಬಂದೊದಗಿದೆ. ಈ ಕುರಿತು ಡಿಸಿಎಂ ಡಿಕೆಶಿ (D.K shivkumar) ಅಚ್ಚರಿಯ ಹೇಳಿಕೆ ನೀಡಿದ್ದಾರೆ.