Education
2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ಯಾವ ಜಿಲ್ಲೆ ಪಡೆದುಕೊಂಡಿದೆ ಎಷ್ಟನೇ ಸ್ಥಾನ? ಇಲ್ಲಿದೆ ಕಂಪ್ಲೀಟ್ ವಿವರ!
2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(Karnataka PUC Result 2023) ಎಪ್ರಿಲ್ 21ರಂದು ಪ್ರಕಟವಾಗಿದೆ.
2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(Karnataka PUC Result 2023) ಎಪ್ರಿಲ್ 21ರಂದು ಪ್ರಕಟವಾಗಿದೆ.
ಪರೀಕ್ಷೆಯು ಮಾರ್ಚ್ 09,2023 ರಿಂದ ಆರಂಭವಾಗಿದ್ದು ಮಾರ್ಚ್ 29,2023ಕ್ಕೆ ಕೊನೆಗೊಂಡಿದೆ. ಸದ್ಯ ದ್ವಿತೀಯ ಪಿಯು ಮೌಲ್ಯಮಾಪನದ (Second puc evaluation) ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.
ಫಲಿತಾಂಶ ಬಿಡುಗಡೆಯಾದ ಮೇಲೆ ವಿದ್ಯಾರ್ಥಿಗಳು ರಿಸಲ್ಟ್ ಚೆಕ್ ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.